ಕ್ರಿಕೆಟ್ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಸಂಬಳದಲ್ಲಿ ಭಾರಿ ಏರಿಕೆ! ಎಷ್ಟು ಗೊತ್ತಾ?
2021ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ವರೆಗೂ ಗುತ್ತಿಗೆಯನ್ನು ವಿಸ್ತರಿಸಿದ ನಂತರ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಸಂಬಳದಲ್ಲಿ ಭಾರಿ ಏರಿಕೆ ಆಗಿದೆ. ರವಿಶಾಸ್ತ್ರೀ ಅವರ ಹೊಸ ಒಪ್ಪಂದದ ಪ್ರಕಾರ ವರ್ಷಕ್ಕೆ 10 ಕೋಟಿಯಷ್ಟು ಸಂಬಳ ಪಡೆಯಲಿದ್ದಾರೆ.