Ravishankar Gowda

ಎದುರು ಮನೆಯಲ್ಲೇ ಕೊರೋನಾ: ನಟ ರವಿಶಂಕರ್ ಗೆ ಧೈರ್ಯತುಂಬಿದ ಕಿಚ್ಚ ಸುದೀಪ್, ಗಣೇಶ್; ನಾನು ಕ್ಷೇಮ- ದರ್ಶನ್ ಪತ್ನಿ ಸ್ಪಷ್ಟನೆ
ರಾಜ್ಯದೆಲ್ಲೆಡೆ ಕೊರೋನಾ ಆತಂಕ ಮನೆ ಮಾಡಿದ್ದು, ಸ್ಯಾಂಡಲ್ ವುಡ್ ಕಲಾವಿದರಿಗೂ ಭೀತಿ ತಪ್ಪಿಲ್ಲ.ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ರವಿಶಂಕರ್ ಗೌಡ ವಾಸವಿರುವ ಅಪಾರ್ಟ್ ಮೆಂಟ್ ನಲ್ಲಿಯೂ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.

ಸಖತ್ ಡಬಲ್ ಮಿನಿಂಗ್ 'ಪುರ್‌ಸೋತ್‌ರಾಮ' ಚಿತ್ರದ ಟ್ರೈಲರ್
ಹೃತಿಕ್, ಕುರಿ ಪ್ರತಾಪ್ ಅಭಿನಯದ ಪುರ್‌ಸೋತ್‌ರಾಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸರು ನಿರ್ದೇಶಿಸಿದ್ದಾರೆ.

ಸಖತ್ ಡಬಲ್ ಮಿನಿಂಗ್ 'ಪುರ್ ಸೋತ್ ರಾಮ' ಚಿತ್ರದ ಟೀಸರ್
ಸಖತ್ ಡಬಲ್ ಮಿನಿಂಗ್ ಪುರ್ ಸೋತ್ ರಾಮ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ರವಿಶಂಕರ್ ಗೌಡ, ಅನುಶಾ ಪಾಕಲಿ ನಟಿಸಿದ್ದಾರೆ. ಚಿತ್ರವನ್ನು ಸರು ನಿರ್ದೇಶಿಸಿದ್ದಾರೆ.

'ಮನೆ ಮಾರಾಟಕ್ಕಿದೆ' ಚಿತ್ರದ ಟ್ರೇಲರ್ ವಿತ್ ಕಾಮಿಡಿ ಟಚ್
ಎಸ್.ವಿ ಬಾಬು ನಿರ್ಮಾಣದ "ಮನೆ ಮಾರಾಟಕ್ಕಿದೆ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ನಿರ್ದೇಶಕ ಮಂಜು ಸ್ವರಾಜ್ ಚಿತ್ರದಲ್ಲಿ ಕನ್ನಡದ ಹೆಸರಾಂತ ಕಾಮಿಡಿ ಕಲಾವಿದರನ್ನೆಲ್ಲಾ ಕಲೆ ಹಾಕಿದ್ದಾರೆ.

ವಿಜಯಪ್ರಸಾದ್ ನಿರ್ದೇಶನದಲ್ಲಿ ರವಿಶಂಕರ್ ಗೌಡ ಹೀರೊ
'ನೀರ್ ದೋಸೆ' ಸಿನೆಮಾ ವಾಣಿಜ್ಯ ಯಶಸ್ಸು ಕಂಡ ಬೆನ್ನಲ್ಲಿಯೇ ನಿರ್ದೇಶಕ ವಿಜಯ್ ಪ್ರಸಾದ್ ಮುಂದಿನ ಸಿನೆಮಾಗೆ ಸಜ್ಜಾಗುತ್ತಿದ್ದಾರೆ.

