ರಾಜ್ಯಮಂಗಳೂರಿಗೆ ಕೇರಳ ಸಿಎಂ: ಸಂಘಪರಿವಾರದಿಂದ ವ್ಯಾಪಕ ಪ್ರತಿಭಟನೆ, ದ.ಕನ್ನಡ ಬಂದ್!
ಕೇರಳದಲ್ಲಿ ಇತ್ತೀಚೆಗೆ ನಡೆದ ಆರ್ ಎಸ್ ಎಸ್ ಮುಖಂಡ ರವೀಂದ್ರನಾಥ್ ಹತ್ಯೆಯಲ್ಲಿ ಸಿಪಿಎಂ ಕೈವಾಡವಿದೆ ಎಂದು ಆರೋಪಿಸಿ ಮಂಗಳೂರಿನಲ್ಲಿ ಸಂಘಪರಿವಾರದ ಕಾರ್ಯಕರ್ತರು ವ್ಯಾಪರ ಪ್ರತಿಭಟನೆ ನಡೆಸುತ್ತಿದ್ದು. ದ.ಕನ್ನಡ ಬಂದ್ ಘೋಷಣೆ ಮಾಡಿದ್ದಾರೆ.