ಕ್ರಿಕೆಟ್ನಾವು ತೆಗೆದುಕೊಂಡ ನಿರ್ಧಾರ ಸರಿಯಾಗಿತ್ತು: ಜಡೇಜಾ ರನೌಟ್ ಕುರಿತು ಪೊಲಾರ್ಡ್ ಹೇಳಿಕೆ
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲನೇ ಏಕದಿನ ಪಂದ್ಯದಲ್ಲಿ ನಾವು ಸಲ್ಲಿಸಿದ ಮನವಿ ಮೇರೆಗೆ ಆನ್ ಫೀಲ್ಡ್ ಅಂಪೈರ್ ಶಾನ್ ಜಾರ್ಜ್ ಅವರು ನೀಡಿದ ರವೀಂದ್ರ ಜಡೇಜಾ ಅವರ ರನೌಟ್ ನಿರ್ಧಾರ ಸರಿಯಾಗಿತ್ತು ಎಂದು ವಿಂಡೀಸ್ ನಾಯಕ ಕಿರೋನ್ ಪೊಲಾರ್ಡ್ ತಿಳಿಸಿದ್ದಾರೆ.