ಸಿನಿಮಾ ಸುದ್ದಿಕನ್ನಡದಲ್ಲಿ ಬರ್ತಿದೆ ಕಾಗೆ ಕುರಿತಾದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ; 'ರಾವೆನ್' ಸಿನಿಮಾಗೆ ದಿಲೀಪ್ ಪೈ ನಾಯಕ!
ಎಂಡಿ ಶ್ರೀಧರ್ ಸೇರಿದಂತೆ ವಿವಿಧ ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ವೇದ್, ಬಿಡುಗಡೆಯಾಗದ ಮಕ್ಕಳ ಚಲನಚಿತ್ರ 'ಶಾಲೆ ರಾಮಾಯಣ'ವನ್ನು ನಿರ್ದೇಶಿಸಿದ್ದರು. ಇದೀಗ ಅವರು ತಮ್ಮ ಎರಡನೇ ಚಿತ್ರಕ್ಕೆ 'ರಾವೆನ್' ಎಂದು ಹೆಸರಿಟ್ಟಿದ್ದಾರೆ.