ಸಿನಿಮಾ ಸುದ್ದಿಸಂಜಯ್ ದತ್ ಆಯ್ತು, ಈಗ ಕೆಜಿಎಫ್ 2 ಚಿತ್ರಕ್ಕೆ ಈ ಬಾಲಿವುಡ್ ಬೆಡಗಿ ಎಂಟ್ರಿ!
ಇತ್ತೀಚೆಗಷ್ಟೇ ಚಿತ್ರತಂಡಕ್ಕೆ ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಸೇರ್ಪಡೆಯಾಗಿ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿತ್ತು. ಇದೀಗ ಬಾಲಿವುಡ್ ಮತ್ತೋರ್ವ ಬೆಡಗಿ ಕೆಜಿಎಫ್ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ.