ಸಿನಿಮಾ ಸುದ್ದಿನಾನು ತುಂಬಾ ಡಾಮಿನೇಟಿಂಗ್, ಲಾಕ್ ಡೌನ್ ಕಾರಣ ನನ್ನ ಮಕ್ಕಳು ನನ್ನ ಪಕ್ಕ ಕುಳಿತು ಮಾತನಾಡುತ್ತಿದ್ದಾರೆ: ರವಿಚಂದ್ರನ್
ಕನ್ನಡ ಚಿತ್ರರಂಗದ ಕನಸುಗಾರ ರವಿಚಂದ್ರನ್ 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಸರಳವಾಗಿ ತಮ್ಮ ಮನೆಯಲ್ಲಿಯೇ ಕುಟುಂಬ ಸದಸ್ಯರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.