ದೇಶಸೈನಿಕರ ರೇಷನ್ ಭತ್ಯೆಗೆ 800 ಕೋಟಿ ರೂ. ಮೀಸಲು ಹಣ ಕೊಡಿ: ಕೇಂದ್ರ ಸರ್ಕಾರಕ್ಕೆ ಸಿಆರ್ ಪಿಎಫ್ ಬೇಡಿಕೆ
ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಗೆ ಹೆಚ್ಚುವರಿ ಹಣವಾದ 800 ಕೋಟಿ ರೂಪಾಯಿಯನ್ನು ಮಂಜೂರು ಮಾಡಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಅರೆಸೇನಾ ಪಡೆ ತನ್ನ ಸಿಬ್ಬಂದಿಗೆ ಈ ತಿಂಗಳು ರೇಷನ್ ಭತ್ಯೆ(ಆರ್ ಎಂಎ) ನೀಡುವುದನ್ನು ನಿಲ್ಲಿಸುವ ಪರಿಸ್ಥಿತಿ ಬಂದಿದೆ.