ದೇಶಆಗಸ್ಟ್ 20ರಿಂದ ಟೊಮೆಟೊ ಪ್ರತಿ ಕೆ.ಜಿ 40 ರೂಪಾಯಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧಾರ
ರಾಷ್ಟ್ರೀಯ ಸಹಕಾರಿ ಗ್ರಾಹಕರ ಭಾರತೀಯ ಫೆಡರೇಷನ್ ಲಿಮಿಟೆಡ್ (NCCF) ಮತ್ತು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಭಾರತೀಯ ಫೆಡರೇಷನ್ ಲಿಮಿಟೆಡ್ (NAFED) ನಾಳೆ ಅಂದರೆ ಆಗಸ್ಟ್ 20 ರಿಂದ ಪ್ರತಿ ಕಿಲೋಗೆ 40 ರೂಪಾಯಿ ಚಿಲ್ಲರೆ ದರದಲ್ಲಿ ಟೊಮೆಟೊವನ್ನು ಮಾರಾಟ ಮಾಡಲು ಪ್ರಾರಂಭಿಸುವುದಾಗಿ ಘೋಷಿಸಿವೆ.