Rat-hole mining
Rat Hole Mining: 41 ಕಾರ್ಮಿಕರ ಜೀವ ಉಳಿಸಿದ 'Indian Jugad'ಗೆ ಬಲಿಯಾದವರೆಷ್ಟು ಮಂದಿ ಗೊತ್ತಾ!
ಅತ್ಯಾಧುನಿಕ ತಂತ್ರಜ್ಞಾನ ಬೃಹತ್ ಯಂತ್ರೋಪಕರಣಗಳಿಂದಲೂ ಸಾಧ್ಯವಾಗದ್ದನ್ನು ಭಾರತೀಯ ದೇಸೀ ಶೈಲಿಯ ಮಾನವ ಗಣಿಗಾರಿಕಾ ಕುಶಲತೆ ಸಾಧಿಸಿ ತೋರಿಸಿದ್ದು, ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಮಂದಿ ಕಾರ್ಮಿಕರು ತಮ್ಮ ತಮ್ಮ ಕುಟುಂಬ ಸೇರುವಂತಾಗಿದೆ.

ಸುರಂಗ ಕುಸಿತ: 41 ಕಾರ್ಮಿಕರ ಜೀವ ಉಳಿಸಿದ್ದ 'Rat Hole Mining' ಗೆ 2014ರಲ್ಲೇ ನಿಷೇಧ!? ಬಲಿಯಾದವರೆಷ್ಚು ಮಂದಿ ಗೊತ್ತಾ?
ಕಳೆದ 17 ದಿನಗಳಿಂದ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಗೆ ಬಳಸಲಾಗಿದ್ದ Rat Hole Mining ತಂತ್ರವನ್ನು 2014ರಲ್ಲೇ ನಿಷೇಧಿಸಲಾಗಿತ್ತು.

