ದೇಶಇಂದೋರ್ ವಿಮಾನ ನಿಲ್ದಾಣ: ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕನ ಪ್ಯಾಂಟ್ ಒಳಗೆ ನುಗ್ಗಿ, ಕಚ್ಚಿದ ಇಲಿ!
ಇಲಿ ಕಚ್ಚಿಸಿಕೊಂಡ ಪ್ರಯಾಣಿಕನೊಂದಿಗೆ ಅಸೂಕ್ಷ್ಮವಾಗಿ ವರ್ತಿಸಿದ ವೈದ್ಯರೊಬ್ಬರನ್ನು ನಿಲ್ದಾಣದಿಂದ ಹೊರಹಾಕಲು ನಿರ್ಧರಿಸಿದ್ದಾರೆ ಮತ್ತು ಕೀಟ ನಿಯಂತ್ರಣ ಸಂಸ್ಥೆಗೆ ದಂಡ ವಿಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.