ರಾಜ್ಯಜೂನ್ 8 ರಿಂದ ಕೆಆರ್ ಮಾರ್ಕೆಟ್ -ರಸೆಲ್ ಮಾರ್ಕೆಟ್ ತೆರೆಯಲು ಷರತ್ತು ಬದ್ದ ಅನುಮತಿ?
ರಸೆಲ್ ಮಾರ್ಕೆಟ್, ಕೆ ಆರ್ ಮಾರ್ಕೆಟ್, ಕಲಾಸಿ ಪಾಳ್ಯ ಮಾರುಕಟ್ಟೆಗಳ ಪ್ರತಿನಿಧಿಗಳು ಮಂಗಳವಾರ ಬಿಬಿಎಂಪಿ ಮತ್ತೆ ಮೇಯರ್ ಗೆ ಮನವಿ ಸಲ್ಲಿಸಿ ತಮಗಾಗುತ್ತಿರುವ ಆರ್ಥಿಕ ನಷ್ಟ ತಪ್ಪಿಸಲು ಮಾರುಕಟ್ಟೆ ಪುನರಾಂಭಿಸುವಂತೆ ಮನವಿ ಸಲ್ಲಿಸಿದ್ದಾರೆ