Rasikh Salam Dar
RCB ಸಂಭಾವ್ಯ ಪ್ಲೇಯಿಂಗ್ XI vs DC: ಸಾಲ್ಟ್ ಔಟ್, ಜೇಕಬ್ ಬೆಥೆಲ್ಗೆ ಸ್ಥಾನ; ಗಾಯಗೊಂಡಿರುವ ರಸಿಕ್ ಸಲಾಂ ಬದಲಿ ಆಟಗಾರ?
ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಪಂದ್ಯದ ಮುನ್ನಾದಿನ, ಆರ್ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಸಾಲ್ಟ್ ಚೇತರಿಸಿಕೊಂಡಿಲ್ಲ ಎಂದು ದೃಢಪಡಿಸಿದರು.

ಕಾಶ್ಮೀರ to ಬೆಂಗಳೂರು: ರಸಿಕ್ ಸಲಾಂ ದಾರ್ ಪ್ರಯಾಣ; ಬರೋಬ್ಬರಿ ₹6 ಕೋಟಿಗೆ RCB ಪಾಲಾಗಿದ್ದು ಇದೇ ಕಾರಣಕ್ಕೆ!
ಒತ್ತಡದ ಪರಿಸ್ಥಿತಿಯಲ್ಲೂ ವೇಗಿ ಅಗಾಧ ನಿಯಂತ್ರಣ ಸಾಧಿಸಿ ಐಡೆನ್ ಮಾರ್ಕ್ರಮ್ ಮತ್ತು ಆಯುಷ್ ಬದೋನಿ ವಿಕೆಟ್ ಕಬಳಿಸಿ ಎಲ್ಎಸ್ಜಿ ತಂಡವನ್ನು ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿಸಿದರು.

