ದೇಶ'ರಾಷ್ಟ್ರಪತ್ನಿ' ವಿವಾದ: ಅಧೀರ್ ರಂಜನ್ ಗೆ ಮಹಿಳಾ ಆಯೋಗ ನೋಟಿಸ್, ಕ್ರಮಕೈಗೊಳ್ಳುವಂತೆ ಸೋನಿಯಾಗೂ ಪತ್ರ
ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿಗೆ ಮಹಿಳಾ ಆಯೋಗ ನೋಟಿಸ್ ನೀಡಿದ್ದು ಇದರ ಜೊತೆಗೆ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೋನಿಯಾ ಗಾಂಧಿಗೂ ಪತ್ರ ಬರೆಯಲಾಗಿದೆ.