Rashid Latif

'ಡಮ್ಮಿ ಕ್ಯಾಪ್ಟನ್' ಆಗಿರುವ ನೀವು ಆ ಕೂಡಲೇ ರಾಜೀನಾಮೆ ನೀಡಬೇಕಾಗಿತ್ತು': ಬಾಬರ್ ಅಜಂ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಿಡಿ
ಪಿಸಿಬಿಯಿಂದ ಬಲಿಪಶುಗಳಾಗಿ ಮಾಡಲ್ಪಟ್ಟ ಆಟಗಾರರು ಮತ್ತು ತರಬೇತುದಾರರಿಗೆ ಒಗ್ಗಟ್ಟು ಸೂಚಿಸುವ ಮೂಲಕ ಬಾಬರ್ ರಾಜೀನಾಮೆ ನೀಡಬೇಕಾಗಿತ್ತು ಎಂದು ಸೂಚಿಸಿದ್ದಾರೆ.

'ಇಂಗ್ಲೆಂಡ್ ಮಾಧ್ಯಮಗಳಿಂದ ನಾಯಕ ಬಾಬರ್ ಅಜಂ ಅವರನ್ನು ಬಚ್ಚಿಡಿ': ಪಾಕಿಸ್ತಾನಕ್ಕೆ ಮಾಜಿ ನಾಯಕ ಸೂಚನೆ
ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಾಷ್ಟ್ರೀಯ ತಂಡಗಳಲ್ಲಿ ನಾಯಕತ್ವದ ಬದಲಾವಣೆ ನಡೆಯುತ್ತಿರುವಾಗ, ಬಾಬರ್ ಅಜಂ ಅವರು ಎಲ್ಲ ಮಾದರಿಯ ಕ್ರಿಕೆಟ್ಗೂ ನಾಯಕರಾಗುವ ಸಾಧ್ಯತೆಯಿದೆ ಎಂಬ ವರದಿಗಳು ಬಲಗೊಳ್ಳುತ್ತಿವೆ.

T20 World Cup 2026: 'ಪಾಕಿಸ್ತಾನ ತುಂಬಾ ವಿಳಂಬ ಮಾಡಿದೆ, ಬೇರೆ ದಾರಿಯಿಲ್ಲ'; ಮೊಹ್ಸಿನ್ ನಖ್ವಿ ವಿರುದ್ಧ ಮಾಜಿ ಆಟಗಾರ ಆಕ್ರೋಶ!
ಪಂದ್ಯಾವಳಿಯಿಂದ ಬಾಂಗ್ಲಾದೇಶವನ್ನು ಕೈಬಿಡುವ ನಿರ್ಧಾರ ಪ್ರಕಟವಾದ ತಕ್ಷಣವೇ ಪಾಕಿಸ್ತಾನ ಪಂದ್ಯಾವಳಿಯಿಂದ ಹಿಂದೆ ಸರಿಯಬೇಕಿತ್ತು.

Asia Cup 2025: ಫೈನಲ್ ಟ್ರೋಫಿ ವಿವಾದ; ICC ಟೂರ್ನಿಗಳಿಂದ 'ಭಾರತ ಅಮಾನತಿ'ಗೆ ಪಾಕ್ ಒತ್ತಾಯ
ಬೇರೆ ಇತರ ಕ್ರೀಡೆಗಳಲ್ಲಿ ಭಾರತ ಮಾಡಿದ್ದಂತೆ ಮಾಡಿದ್ದರೆ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಲಾಗುತಿತ್ತು. ಆದರೆ ICC ಅಧ್ಯಕ್ಷರು ಭಾರತದವರು ಆಗಿರುವುದರಿಂದ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದಂತಿಲ್ಲ.

IPL 2025: ಎಂಎಸ್ ಧೋನಿ ವಿಚಾರದಲ್ಲಿ CSK ತಪ್ಪು ಮಾಡಿದೆ: ಪಾಕಿಸ್ತಾನ ದಿಗ್ಗಜ ಕ್ರಿಕೆಟಿಗ ಅಭಿಪ್ರಾಯ
ಎಂಎಸ್ ಧೋನಿ ಸ್ಟಂಪ್ಸ್ ಹಿಂದೆ ಎಂದಿನಂತೆ ವೇಗವಾಗಿ ಕಾಣಿಸುತ್ತಿದ್ದರೂ, ಬ್ಯಾಟಿಂಗ್ನಲ್ಲಿ ವೈಫಲ್ಯ ಎದುರಿಸುತ್ತಿದ್ದಾರೆ. ಹಿಂದಿನ ಆವೃತ್ತಿಯಲ್ಲಿ 220.55 ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಎಂಎಸ್ಡಿ ಈ ಆವೃತ್ತಿಯಲ್ಲಿ 138.18 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

IPL ಬ್ಯಾನ್ ಮುಂದುವರಿಕೆ; ಪಾಕಿಸ್ತಾನ ಕ್ರಿಕೆಟ್ ಮೇಲೆ ಪರಿಣಾಮ: ರಶೀದ್ ಲತೀಫ್
2008 ರ ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ 12 ಪಾಕ್ ಆಟಗಾರರು ಲೀಗ್ನಲ್ಲಿ ಆಡಿದ್ದರು. ತದನಂತರ ನಡೆದ ಮುಂಬೈ ದಾಳಿಯ ನಂತರ ಪಾಕಿಸ್ತಾನಿ ಆಟಗಾರರು ಐಪಿಎಲ್ ನಲ್ಲಿ ಆಡದಂತೆ ಬಿಸಿಸಿಐ ನಿಷೇಧಿಸಿತು.

CT2025: ಅನುಭವವಿಲ್ಲದ 'ಪ್ಯಾದೆ' ಅಧ್ಯಕ್ಷರಾದರೆ ತಂಡದ ಗತಿ ಇಷ್ಟೇ; PCB ವಿರುದ್ಧ ಲತೀಫ್ ಕಿಡಿ
ಪಾಕಿಸ್ತಾನ ಕ್ರಿಕೆಟ್ ಪತನ ರಾತ್ರೋರಾತ್ರಿ ಸಂಭವಿಸಿಲ್ಲ ಎಂದು ಅವರು ಹೇಳಿದರು. ಬದಲಾಗಿ, ರಾಜಕೀಯ ಜನರಿಂದಾಗಿ ಬಹಳ ಹಿಂದೆಯೇ ಪಾಕ್ ಕ್ರಿಕೆಟ್ ಅವನತಿಯತ್ತ ಸಾಗಿತ್ತು ಎಂದು ಹೇಳಿದರು.

ಬ್ಯಾಟಿಂಗ್ ಕೋಚ್ ಕುತ್ತಿಗೆಗೆ ಯೂನಿಸ್ ಚಾಕು ಹಿಡಿಯಲು ಅಜರುದ್ದೀನ್ ಕಾರಣ: ರಶೀದ್ ಲತೀಫ್
ಬ್ಯಾಟಿಂಗ್ ಬಗ್ಗೆ ಸಲಹೆ ನೀಡಲು ಮುಂದಾಗಿದ್ದಕ್ಕೆ ಪಾಕಿಸ್ತಾನ ತಂಡದ ಮಾಜಿ ನಾಯಕ ಯೂನಿಸ್ ಖಾನ್ ತಮ್ಮ ಕುತ್ತಿಗೆಗೆ ಚಾಕು ಹಿಡಿದಿದ್ದರು ಎಂದು ಪಾಕ್ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಗಂಭೀರ ಆರೋಪ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ಕೊಹ್ಲಿ ಬಗ್ಗೆ ಎಚ್ಚರಿಸಿದ ಪಾಕ್ ಮಾಜಿ ನಾಯಕ ರಶೀದ್ ಲತೀಫ್!
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಕೆಣಕಿದರೆ ಅವರು ಶತಕದಿಂದಲೇ ಪ್ರತ್ಯುತ್ತರ ನೀಡುತ್ತಾರೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್ ವಿಡಿಯೋ ಒಂದರಲ್ಲಿ ಹೇಳಿದ್ದಾರೆ.

