ರಾಜ್ಯNephila giant spider: ಗದಗ ಅರಣ್ಯದಲ್ಲಿ ನೆಫಿಲಾ ಜಾತಿಯ ದೈತ್ಯ ಜೇಡ ಪತ್ತೆ; ಹನುಮಂತನ ಹೆಸರಿಡುವಂತೆ ತಜ್ಞರ ಸೂಚನೆ
ಈ ದೈತ್ಯ ಜೇಡವು ಹನುಮನಂತೆ ಕಾಣುತ್ತದೆ. ಕೀಟಗಳಿಗೆ ಜನಪ್ರಿಯ ವ್ಯಕ್ತಿಗಳ ಹೆಸರನ್ನು ಇಡುವ ಪ್ರವೃತ್ತಿ ಪ್ರಾರಂಭವಾಗಿದೆ. ಜರ್ಮನ್ ಸರ್ವಾಧಿಕಾರಿಯ ಮುಖವನ್ನು ಹೋಲುವ ಕಾರಣ ಕ್ಯಾಟಕಾಂಥಸ್ ಇನ್ಕಾರ್ನಾಟಸ್ಗೆ ಹಿಟ್ಲರ್ ಎಂದು ಹೆಸರಿಡಲಾಗಿತ್ತು.