ವಿಶೇಷಮರುಕಳಿಸಿದ ಪುಣ್ಯಕೋಟಿ ಕಥೆ: ಅಚ್ಚರಿ ಮೂಡಿಸಿದೆ ಮೇಕೆ-ಹುಲಿ ಸ್ನೇಹ
ಸತ್ಯ, ನಿಷ್ಠೆಯಿದ್ದರೆ ಎಂತಹ ಕ್ರೂರಿಯಾದಾರೂ ಕರಗಬಲ್ಲನೆಂಬುದಕ್ಕೆ ಉದಾಹರಣೆಯಾಗಿರುವ ಪುಣ್ಯ ಕೋಟಿ ಕಥೆಯನ್ನು ಎಲ್ಲರೂ ಕೇಳಿರಬಹುದು. ಇಂಥಹದ್ದೇ ಕಥೆಗೆ ಹೋಲಿಕೆಯಾಗುವ ಪ್ರಾಣಿಗಳ ನಡುವಿನ ಸ್ನೇಹವೊಂದು ರಷ್ಯಾದ ಈಸ್ಟರ್ನ್ ಸಫಾರಿ ಪಾರ್ಕ್ ನಲ್ಲಿ ಕಂಡು ಬಂದಿದೆ...