Rare

ಕಾರವಾರ ಬಳಿ ಅಪರೂಪದ 'ಒಕ್ಕಣ್ಣಿನ ನಾಗರಹಾವು' ಪತ್ತೆ
ಕಾರವಾರ ಸಮೀಪದ ಕದ್ರಾದಲ್ಲಿ ಅಪರೂಪದ ಒಕ್ಕಣ್ಣಿನ ನಾಗರಹಾವು ಪತ್ತೆಯಾಗಿದ್ದು, ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

2 ಬಿಳಿ ಜಿರಾಫೆಗಳ ಹತ್ಯೆ: ಮನುಷ್ಯನ ಕ್ರೌರ್ಯಕ್ಕೆ ಅಪರೂಪದ ಸಂತತಿಯೇ ಸರ್ವನಾಶ!
ಮನುಷ್ಯನ ಕ್ರೌರ್ಯ, ದುರಾಸೆ, ದಾಹಗಳಿಗೆ ಅದಿನ್ನೆಷ್ಟು ಜೀವಸಂಕುಲಗಳು ಸರ್ವನಾಶವಾಗಬೇಕೋ ಗೊತ್ತಿಲ್ಲ. ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿರುವುದು ಭೂಮಿಯ ಮೇಲಿದ್ದ ಕೊನೆಯ, ಅತಿ ಅಪರೂಪದ ಬಿಳಿ ಜಿರಾಫೆಗಳ ಸಂತತಿ!

