Rapido rider

ಡ್ರಾಪ್ ಬಳಿಕ ವಾಟ್ಸಾಪ್ ನಲ್ಲಿ Rapido Rider ವಿಚಿತ್ರ ರೀತಿಯ ಮೇಸೆಜ್: ಸ್ಕ್ರೀನ್ಶಾಟ್ ಹಂಚಿಕೊಂಡ ಯುವತಿ! Video
ಡ್ರಾಪ್ ಮಾಡಿದ ಬಳಿಕ ತನನ್ನು ವಾಟ್ಸಾಪ್ನಲ್ಲಿ ಸಂಪರ್ಕಿಸಿದ ರಾಪಿಡ್ ರೈಡರ್, ವಿಚಿತ್ರವಾದ ರೀತಿಯಲ್ಲಿ ಮೇಸೆಜ್ ಮಾಡುತ್ತಿದ್ದ ಎಂದು ಅನುಷ್ಕಾ ಹೇಳಿದ್ದಾರೆ.

ಬೆಂಗಳೂರು: ರ್ಯಾಪಿಡೋ ಬೈಕ್ ಸವಾರರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ಜೀವನೋಪಾಯಕ್ಕೆ ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಿದ್ದ ವ್ಯಕ್ತಿಯೊಬ್ಬರ ಮೇಲೆ ಮೂವರು ದುಷ್ಕರ್ಮಗಳು ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

