Rapido Bike

ಬೈಕ್‌ನಲ್ಲಿ ಫೋನ್ ಚಾರ್ಜ್‌ಗಿಟ್ಟ ಪ್ರಯಾಣಿಕನಿಗೆ ಶಾಕ್: ಟೈರ್‌ನಲ್ಲಿ ಗಾಳಿ ಇಲ್ಲವೆಂದು ಕೆಳಗಿಳಿಸಿ 1 ಲಕ್ಷ ರೂ ಮೊಬೈಲ್‌ನೊಂದಿಗೆ Rapido ಚಾಲಕ ಪರಾರಿ!
ರಾಜ್ಯ

ಬೈಕ್‌ನಲ್ಲಿ ಫೋನ್ ಚಾರ್ಜ್‌ಗಿಟ್ಟ ಪ್ರಯಾಣಿಕನಿಗೆ ಶಾಕ್: ಟೈರ್‌ನಲ್ಲಿ ಗಾಳಿ ಇಲ್ಲವೆಂದು ಕೆಳಗಿಳಿಸಿ 1 ಲಕ್ಷ ರೂ ಮೊಬೈಲ್‌ನೊಂದಿಗೆ Rapido ಚಾಲಕ ಪರಾರಿ!

ಬೈಕ್ ಚಾರ್ಜಿಂಗ್ ಪಾಯಿಂಟ್ ನಂಬಿ ಲಕ್ಷ ರೂಪಾಯಿ ಬೆಲೆಯ ದುಬಾರಿ ಫೋನ್ ಕೈಗಿಟ್ಟ ಯುವಕನಿಗೆ ಕಾದಿತ್ತು ನಯವಂಚಕನ ಪಕ್ಕಾ ಪ್ಲ್ಯಾನ್. ಅದುವೇ, ಟೈರ್‌ನಲ್ಲಿ ಗಾಳಿ ಇಲ್ಲವೆಂದು ಕೆಳಗಿಳಿಸಿ ಕ್ಷಣಾರ್ಧದಲ್ಲಿ ರ್ಯಾಪಿಡೋ ಬೈಕ್ ಚಾಲಕ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:

ರ‍್ಯಾಪಿಡೊ ಚಾಲಕನಿಂದ ಲೈಂಗಿಕ ಕಿರುಕುಳ; ಚಲಿಸುತ್ತಿದ್ದ ಬೈಕ್‌ನಿಂದಲೇ ಜಿಗಿದ ಯುವತಿ!
ರಾಜ್ಯ

ರ‍್ಯಾಪಿಡೊ ಚಾಲಕನಿಂದ ಲೈಂಗಿಕ ಕಿರುಕುಳ; ಚಲಿಸುತ್ತಿದ್ದ ಬೈಕ್‌ನಿಂದಲೇ ಜಿಗಿದ ಯುವತಿ!

ಲೈಂಗಿಕ ಕಿರುಕುಳ ನೀಡುತ್ತಿದ್ದ ರ‍್ಯಾಪಿಡೊ ಚಾಲಕನಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಚಲಿಸುತ್ತಿದ್ದ ಬೈಕ್‌ನಿಂದಲೇ ಜಿಗಿದಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.