ದೇಶಗುಜರಾತ್ನಲ್ಲಿ ಪ್ರತಿ ತಿಂಗಳು 45 ಮಹಿಳೆಯರ ಅತ್ಯಾಚಾರ: ಕೇಂದ್ರ ಗೃಹ ಸಚಿವಾಲಯ ವರದಿ
‘ಮಹಿಳೆಯರಿಗೆ ಗುಜರಾತ್ ಅತ್ಯಂತ ಸುರಕ್ಷಿತ ರಾಜ್ಯ' ಎಂಬ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಈ ರಾಜಕೀಯ ಹೇಳಿಕೆಯನ್ನು ಕೇಂದ್ರ ಗೃಹ ಸಚಿವಾಲಯವೇ ಗುರುವಾರ ಲೋಕಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳಿಂದ ತಳ್ಳಿಹಾಕಿದೆ.