ದೇಶಮಹಿಳಾ ದ್ವೇಷಿ ವರ್ತನೆಯಲ್ಲಿ ಕಾಂಗ್ರೆಸ್, ಬಿಜೆಪಿ ಒಟ್ಟಾಗಿವೆ: ಪ್ರಣಬ್ ಪುತ್ರಿ
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅತ್ಯಾಚಾರ ಹೇಳಿಕೆ ಬಗ್ಗೆ ಕಾಂಗ್ರೆಸ್ ಮುಖಂಡೆ ಶರ್ಮಿಷ್ಠಾ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ. ರಮೇಶ್ ಕುಮಾರ್ ತಮಾಷೆ ಮಾಡಿದರೆ, ಬಿಜೆಪಿ ಸ್ಪೀಕರ್ ನಗುತ್ತಿದ್ದಾರೆ. ಇಬ್ಬರೂ ಮಹಿಳಾ ದ್ವೇಷಿ ವರ್ತನೆ ತೋರಿರುವುದು ನಾಚಿಕೆಗೇಡಿತನದ್ದು ಎಂದಿದ್ದಾರೆ.