ಸಿನಿಮಾ ಸುದ್ದಿಮದುವೆ ಹೆಸರಲ್ಲಿ ವಂಚನೆ: ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಅತ್ಯಾಚಾರ, ಬೆದರಿಕೆ ದೂರು ದಾಖಲು
ಮದುವೆ ಹೆಸರಲ್ಲಿ ಮೋಸ ಮಾಡಿದ್ದಾರೆ ಎಂದು ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಯುವತಿ ದೂರು ನೀಡಿದ್ದಾರೆ. ನರಸಿಂಗಿ ಪಿಎಸ್ಗೆ ಯುವತಿಯೊಬ್ಬಳು ವಕೀಲರ ಜೊತೆ ಬಂದು ಹರ್ಷಸಾಯಿ ವಿರುದ್ಧ ವಂಚನೆ ಮತ್ತು ಅತ್ಯಾಚಾರ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.