ವಾಣಿಜ್ಯGST Collection in March: ರಾಜ್ಯದಲ್ಲಿ 13,000 ಕೋಟಿ ರೂ. ಸಂಗ್ರಹ; ಕರ್ನಾಟಕಕ್ಕೆ 2ನೇ ಸ್ಥಾನ!
ಕರ್ನಾಟಕದ ಜಿಎಸ್ ಟಿ ಸಂಗ್ರಹ 13,000 ಕೋಟಿ ದಾಟಿದೆ. ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ಶೇ. 26 ರಷ್ಟು ಬೆಳವಣಿಗೆಯೊಂದಿಗೆ ಅತ್ಯಧಿಕ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ ರೂ. 10, 360 ಕೋಟಿ ಮಾತ್ರ ತೆರಿಗೆ ಸಂಗ್ರಹವಾಗಿತ್ತು.