Ranks

ಜಾಗತಿಕ ಹಸಿವು ಸೂಚ್ಯಂಕ: ನೇಪಾಳ, ಬಾಂಗ್ಲಾ, ಪಾಕಿಸ್ತಾನಕ್ಕಿಂತಲೂ ಕೆಳಸ್ಥಾನದಲ್ಲಿ ಭಾರತ
ಈ ಬಾರಿಯ ಜಾಗತಿಕ ಹಸಿವು ಸೂಚ್ಯಂಕ ಬಿಡುಗಡೆಯಾಗಿದ್ದು,107 ರಾಷ್ಟ್ರಗಳ ಪೈಕಿಯಲ್ಲಿ ಭಾರತ 94ನೇ ಸ್ಥಾನದಲ್ಲಿದೆ.ಆದರೆ, ನೆರೆಯ ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನಕ್ಕಿಂಲೂ ಭಾರತ ಕೆಳ ಸ್ಥಾನದಲ್ಲಿದೆ.

285 ಕಾಲೇಜುಗಳ ಪೈಕಿ ಪ್ರಥಮ ರ್ಯಾಂಕ್ ಪಡೆದ ಬಿಬಿಎಂಪಿ ಕಾಲೇಜು ವಿದ್ಯಾರ್ಥಿನಿ!
ವಿದ್ಯಾಭ್ಯಾಸ ನೀಡುವಲ್ಲಿ ಬಿಬಿಎಂಪಿ ಶಾಲಾ-ಕಾಲೇಜುಗಳು ಹಿಂದುಳಿದಿವೆ ಎಂದು ಮೂಗು ಮುರಿಯುವವರೊಮ್ಮೆ ಇಲ್ಲಿ ನೋಡಬೇಕು.

ವಿಶ್ವದ ಅತ್ಯುತ್ತಮ 'ಕುಟುಂಬ ಸ್ನೇಹಿ' ದೇಶಗಳ ಯುನಿಸೆಫ್ ಪಟ್ಟಿ ಬಿಡುಗಡೆ!
ಸಂಯಕ್ತ ರಾಷ್ಟ್ರಗಳ ಮಕ್ಕಳ ನಿಧಿ - ಯುನಿಸೆಫ್ ಮಕ್ಕಳ ಬಾಲ್ಯದ ಬೆಳವಣಿಗೆಗೆ ಉತ್ತೇಜನ ದೊರಕುತ್ತಿರುವ ಅತ್ಯುತ್ತಮ ಕುಟುಂಬ ಸ್ನೇಹಿ ನಿಯಮ ಹಾಗೂ ಉತ್ತಮವಲ್ಲದ ನಿಯಮಗಳನ್ನು ಹೊಂದಿರುವ ದೇಶಗಳ ನೂತನ ಪಟ್ಟಿ ಬಿಡುಗಡೆಗೊಳಿಸಿದೆ.

