Ranji Trophy 2026

Watch | ಕರ್ನಾಟಕದ ವಿರುದ್ಧ ಪಂದ್ಯ ಡ್ರಾ! ಚೊಚ್ಚಲ ರಣಜಿ ಟ್ರೋಫಿ ಗೆದ್ದ ಜಮ್ಮು-ಕಾಶ್ಮೀರ

Watch | ಚೊಚ್ಚಲ ರಣಜಿ ಟ್ರೋಫಿ ಗೆಲ್ತೀವಿ! ಟೀಂ ಇಂಡಿಯಾದಲ್ಲಿ ನಮ್ಮವರೂ ಇರ್ತಾರೆ: ಒಮರ್ ಅಬ್ದುಲ್ಲಾ

Ranji Trophy final: ಚೊಚ್ಚಲ ಬಾರಿ ಫೈನಲ್‌ಗೆ ಕಾಲಿಟ್ಟಿರುವ ಕಾಶ್ಮೀರ ಬಲಿಷ್ಠ ಕರ್ನಾಟಕದ ವಿರುದ್ಧ ಗೆಲ್ಲಲು ಪವಾಡವೇ ಮಾಡಬೇಕಿದೆ!
ಜಮ್ಮು ಮತ್ತು ಕಾಶ್ಮೀರದ ಚೊಚ್ಚಲ ರಣಜಿ ಟ್ರೋಫಿ ಫೈನಲ್‌ನಲ್ಲಿ ಭಾಗವಹಿಸುವುದು ದೃಢನಿಶ್ಚಯ ಮತ್ತು ಉತ್ಸಾಹದ ಹೃದಯಸ್ಪರ್ಶಿ ಕಥೆಯಾಗಿದೆ. ಆದರೆ ಟ್ರೋಫಿ ಗೆಲ್ಲಲು ಈ ದುರ್ಬಲ ತಂಡವು ಎಂಟು ಬಾರಿಯ ಮಾಜಿ ಚಾಂಪಿಯನ್ ಕರ್ನಾಟಕ ವಿರುದ್ಧ ದೊಡ್ಡ ಪವಾಡವನ್ನೇ ಮಾಡಬೇಕಾಗಿದೆ.

Ranji Trophy: ರಣಜಿ ಟ್ರೋಫಿಯಲ್ಲಿ ಚರಿತ್ರೆ ಸೃಷ್ಟಿಸಿದ ಜಮ್ಮು-ಕಾಶ್ಮೀರ; 67 ವರ್ಷಗಳ ನಂತರ ಫೈನಲ್‌ಗೆ ಎಂಟ್ರಿ..!
ಸೆಮಿಫೈನಲ್ ಪಂದ್ಯದಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದ ಬಂಗಾಳ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ಇತಿಹಾಸ ಸೃಷ್ಟಿಸಿದೆ.

