ಜನವರಿ 30 ರಂದು ಹರಿಯಾಣ ವಿರುದ್ಧದ ಕೊನೆಯ ಲೀಗ್ ಪಂದ್ಯಕ್ಕೆ ಕೆಎಲ್ ರಾಹುಲ್ ರಾಜ್ಯ ತಂಡದ ಭಾಗವಾಗಬಹುದು ಎಂದು ಪಿಟಿಐ ಜನವರಿ 18 ರಂದು ವರದಿ ಮಾಡಿತ್ತು.