ರಾಜ್ಯಅದು ಸಾಮೂಹಿಕ ಲೈಂಗಿಕ ಕಿರುಕುಳ; ಈಗ ನೆನೆದರೂ ಭಯವಾಗುತ್ತದೆ: ಪ್ರತ್ಯಕ್ಷದರ್ಶಿ
ನಿಜಕ್ಕೂ ಅದೊಂದು ಸಾಮೂಹಿಕ ಲೈಂಗಿಕ ಕಿರುಕುಳವಾಗಿತ್ತು. ಪಾನಮತ್ತ ಯುವಕರು ಬೇಕೆಂದೇ ಯುವತಿಯರ ಮೈ ಮುಟ್ಟುತ್ತಿದ್ದರು ಎಂದು ಬೆಂಗಳೂರಿನಲ್ಲಿ ನಡೆದ ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.