Rani Warad

ನಂದಕುಮಾರ್ ಸಿಎಂ ನಿರ್ದೇಶನದ "1990's" ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್
ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಡಾ. ನಾ ಸೋಮೇಶ್ವರ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಐಟಿ ಉದ್ಯಮದಿಂದ ಸಿನಿಮಾ ರಂಗಕ್ಕೆ ಬಂದ ದಂಪತಿ: 'ಸಂತೋಷ-ಸಂಗೀತ' ದಲ್ಲಿ 'ಟೆಕಿ' ಕಪಲ್!
ಈ ಹಿಂದೆ ಬೇರೆ ಬೇರೆ ಚಿತ್ರಗಳಲ್ಲಿ ಕೆಲಸ ಮಾಡಿರುವ ಇವರಿಬ್ಬರು ನಿರ್ಮಾಪಕ ಮತ್ತು ನಿರ್ದೇಶಕ ಸಿದ್ದು ಎಸ್ ಅವರ ಸಾಮಾಜಿಕ ಕೌಟುಂಬಿಕ ಮನರಂಜನಾತ್ಮಕ 'ಸಂತೋಷ ಸಂಗೀತ'ದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ, ಈ ಚಿತ್ರದಲ್ಲಿ ಇಬ್ಬರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

