ಸಿನಿಮಾ ಸುದ್ದಿಥಿಯೇಟರ್ ಗಳಲ್ಲಿ ಮತ್ತೆ ಕಮಾಲ್ ಮಾಡಲು ಬರುತ್ತಿದೆ ರಂಗಿತರಂಗ: ಅಕ್ಟೋಬರ್ 30 ರಂದು ರಿ ರಿಲೀಸ್
ಅಕ್ಟೋಬರ್ 30 ರಂದು ರಾಜ್ಯಾದ್ಯಂತ 20 ಮಲ್ಟಿಪ್ಲೆಕ್ಸ್ ಗಳಲ್ಲಿ ರಿಲೀಸ್ ಆಗಲಿದ್ದು, ನಿರ್ಮಾಪಕ ಎಚ್ ಕೆ ಪ್ರಕಾಶ್ ಅವರ ಪ್ರಯತ್ನದಿಂದ ನವೆಂಬರ್ 1 ರಂದು ರಾಜ್ಯದ ಥಿಯೇಟರ್ ಗಳಲ್ಲಿ ಮತ್ತೆ ರಂಗಿತರಂಗ ನೋಡಬಹುದಾಗಿದೆ.