Randeep Surjewala

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕಾಗಿ ಕಸರತ್ತು: ಎಸ್. ರವಿ ಪರ ಡಿ.ಕೆ ಶಿವಕುಮಾರ್ ವಕಾಲತ್ತು; ಸುರ್ಜೇವಾಲಾ ಭೇಟಿಯಾದ ರಾಜಣ್ಣ!
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರ ನಡುವಿನ ಪ್ರತಿಷ್ಠೆಯ ಹೋರಾಟವಾಗಿಯೂ ಇದು ಕುತೂಹಲ ಮೂಡಿಸಿದೆ

BJP-JDS ಅಡ್ಡ ಮತದಾನದಿಂದ Congress 5ನೇ ಅಭ್ಯರ್ಥಿ ಜಯ; ಇದು ಪ್ರಜಾಪ್ರಭುತ್ವದ ಗೆಲುವು: ಸುರ್ಜೇವಾಲಾ
ಕರ್ನಾಟಕ ವಿಧಾನಪರಿಷತ್ ಚುನಾವಣೆಯ ಮೊದಲ ಸುತ್ತಿನಲ್ಲಿಯೇ ಕಾಂಗ್ರೆಸ್ ನ ಐವರು ಅಭ್ಯರ್ಥಿಗಳ ಗೆಲುವು ಸಾಧಿಸಿದ್ದು ಪ್ರಜಾಪ್ರಭುತ್ವ ಗೆದ್ದಿದೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

'ಅಧಿಕಾರವೊಂದೇ JDS ಮಂತ್ರ; ಕುರ್ಚಿ ಉಳಿಸಿಕೊಳ್ಳಲು HDK ಪರದಾಟ; ಸಚಿವ ಸ್ಥಾನಕ್ಕಾಗಿ ತಂದೆಗಾದ ಅವಮಾನ ಸಹಿಸುತ್ತಿರುವ ಕುಮಾರಸ್ವಾಮಿ'
ಯಾವುದೇ ಬೆಲೆ ತೆತ್ತಾದರೂ ಸಚಿವ ಸ್ಥಾನ ಉಳಿಸಿಕೊಳ್ಳಬೇಕು ಎಂಬ ಒಂದೇ ಕಾರಣಕ್ಕೆ ಬಿಜೆಪಿ ನಾಯಕರು ಜೆಡಿಎಸ್ಗೆ ಮಾಡುತ್ತಿರುವ ನಿರಂತರ ಅವಮಾನಗಳನ್ನು ಕುಮಾರಸ್ವಾಮಿ ಸಹಿಸಿಕೊಳ್ಳುತ್ತಿರುವುದು ಅತ್ಯಂತ ಆಶ್ಚರ್ಯಕರ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಒಂದೇ ಸಮದಾಯವನ್ನು ನೆಚ್ಚಿಕೊಂಡಿಲ್ಲ, ಟಿಕೆಟ್ ಹಂಚಿಕೆ ಹೈಕಮಾಂಡ್ ನಿರ್ಧರಿಸುತ್ತೆ: Randeep Surjewala
ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಂಗ್ರೆಸ್ ಪಕ್ಷದ ಟಿಕೆಟ್ ಘೋಷಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ನಮಗೇ ಟಿಕೆಟ್ ಬೇಕು ಎಂದು ಒಂದು ಸಮುದಾಯ ಪಟ್ಟು ಹಿಡಿದಿದೆ.

ದಿಢೀರ್ ಸುರ್ಜೇವಾಲಾ ಭೇಟಿಯಾದ ಜಮೀರ್: ಹೆಚ್ಚಿದ ಕುತೂಹಲ
ಭಾನುವಾರ ಮುಂಜಾನೆ ದೆಹಲಿಯಿಂದ ಹರಿಯಾಣಕ್ಕೆ ತೆರಳಿ ಕೈತಾಲ್ ನಲ್ಲಿದ್ದ ಸುರ್ಜೇವಾಲಾ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆನ್ನಲಾಗಿದ್ದು, ಈ ಮಾತುಕತೆ ಕುತೂಹಲವನ್ನು ಹುಟ್ಟುಹಾಕಿಸಿದೆ.

ನಿಮ್ಮ ವಿರುದ್ಧದ ದೂರುಗಳಿಗೇನು ಉತ್ತರ ಕೊಡ್ತೀರೀ? ಗುಂಡೂರಾವ್, ಜಾರಕಿಹೊಳಿ ಸೇರಿ ಹಲವು ಸಚಿವರಿಗೆ ಸುರ್ಜೇವಾಲಾ ಪ್ರಶ್ನೆ!
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಇಂದು ಹಲವು ರಾಜ್ಯ ಸಚಿವರೊಂದಿಗೆ ಮುಖಾಮುಖಿ ಸಭೆಗಳನ್ನು ನಡೆಸಿದರು.

ರಾಜ್ಯದಲ್ಲಿ ಸುರ್ಜೇವಾಲಾ ಸರಣಿ ಸಭೆ: ಶಾಸಕರ ಬಳಿಕ ಸಚಿವರೊಂದಿಗೆ ಒನ್-ಟು-ಒನ್ ಮೀಟಿಂಗ್; ನವೆಂಬರ್ನಲ್ಲಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ..?
ಸುರ್ಜೇವಾಲಾ ಅವರು ಸೋಮವಾರ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಮ್ ಖಾನ್ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.

ತಂದೆ ಯೋಗೇಶ್ವರ್ ವಿರುದ್ಧ ತಿರುಗಿಬಿದ್ದ ಪುತ್ರಿ ನಿಶಾ: AICC ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾಗೆ ದೂರು
ಸಮಸ್ಯೆಗಳು ನನ್ನ ಬೆನ್ನು ಬಿಡುತ್ತಿಲ್ಲ. ನನ್ನ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂದು ಶಾಸಕ ಸಿಪಿ ಯೋಗೇಶ್ವರ್ ಪುತ್ರಿ ನಿಶಾ ಹೇಳಿದ್ದಾರೆ.

ಒನ್ ಟು ಒನ್ ಸಭೆ ಮುಂದುವರೆಸಿದ ರಣದೀಪ್ ಸುರ್ಜೇವಾಲಾ: ಶಾಸಕರ ಸಾಧನೆಗಳ ಬಗ್ಗೆ ಫುಲ್ ಕ್ಲಾಸ್!
ಈ ಸಭೆಗಳನ್ನು ಎಐಸಿಸಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಎರಡೂ ಕೈಗೊಂಡಿರುವ ಸಾಂಸ್ಥಿಕ ವ್ಯಾಯಾಮ ಎಂದು ಸುರ್ಜೇವಾಲ್ ಬಣ್ಣಿಸಿದ್ದಾರೆ.

