ದೇಶದ 11 ಬ್ಯಾಂಕುಗಳಲ್ಲಿ ನಡೆದಿರುವ 61, 036 ಕೋಟಿ ರೂಪಾಯಿ ಹಗರಣದಿಂದಾಗಿ ದೇಶದ ಬ್ಯಾಂಕಿಂಗ್ ವ್ಯವಸ್ಥೆ ದುರ್ಬಲಗೊಂಡಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.