ದೇಶಪಾರ್ಕಿಂಗ್ ನಲ್ಲಿ ನಿಂತಿದ್ದ ಕಾರಿಗೆ 'ಬಿಗ್ ಬಾಸ್ 18' ಖ್ಯಾತಿಯ ರಜತ್ 'ಥಾರ್' ಕಾರಿನಿಂದ ಡಿಕ್ಕಿ: Video ವೈರಲ್!
ಈ ಘಟನೆಯು ಆನ್ಲೈನ್ನಲ್ಲಿ ಚರ್ಚೆಗೆ ಕಾರಣವಾಗುತ್ತಿದ್ದಂತೆಯೇ ದಲಾಲ್ ಸ್ಪಷ್ಟನೆ ನೀಡಿದ್ದು, ನನ್ನ ಕಾರಿಗೆ ಬೇರೆ ದಾರಿ ಇಲ್ಲದ ಕಾರಣ ಸುಮಾರು 45-50 ನಿಮಿಷಗಳ ಕಾಲ ಕಾಯುವ ಪರಿಸ್ಥಿತಿ ಎದುರಾಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ.