Ramnath Goenka Sahithya Samman

ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್: ಡಾ ಚಂದ್ರಶೇಖರ ಕಂಬಾರ ಕಂಡಂತೆ ಸಾಹಿತ್ಯ, ಬರವಣಿಗೆ, ಜಾನಪದ...
ರಾಜ್ಯ

ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್: ಡಾ ಚಂದ್ರಶೇಖರ ಕಂಬಾರ ಕಂಡಂತೆ ಸಾಹಿತ್ಯ, ಬರವಣಿಗೆ, ಜಾನಪದ...

ಕಳೆದ ವಾರ, ಜನವರಿ 2 ರಂದು - ಡಾ. ಚಂದ್ರಶೇಖರ ಕಂಬಾರ ಅವರ 89 ನೇ ಹುಟ್ಟುಹಬ್ಬ. ಅವರಿಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನಿಂದ (The New Indian Express) ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್‌ನ 3 ನೇ ಆವೃತ್ತಿಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಚೆನ್ನೈನಲ್ಲಿ ಇಂದು 3ನೇ ಆವೃತ್ತಿಯ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ
ದೇಶ

ಚೆನ್ನೈನಲ್ಲಿ ಇಂದು 3ನೇ ಆವೃತ್ತಿಯ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ

ಭಾರತೀಯ ಮುದ್ರಣ ಮಾಧ್ಯಮದ ಪ್ರಮುಖ ಸಂಸ್ಥೆ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಸ್ಥಾಪಕ ರಾಮನಾಥ್ ಗೋಯೆಂಕಾ ಅವರ ಗೌರವಾರ್ಥವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

'ಪದಗಳ ಶಕ್ತಿ, ಕಥೆ ಹೇಳುವ ಶ್ರೀಮಂತಿಕೆ': TNIE ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ 2ನೇ ಆವೃತ್ತಿ
ದೇಶ

'ಪದಗಳ ಶಕ್ತಿ, ಕಥೆ ಹೇಳುವ ಶ್ರೀಮಂತಿಕೆ': TNIE ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ 2ನೇ ಆವೃತ್ತಿ

ಸಾಹಿತ್ಯವು ನಾವು ವಾಸಿಸುವ ಕಾಲದ ದಾಖಲೆಯಲ್ಲ, ಅದು ಮುಂದಿನ ದಾರಿಯನ್ನು ಬೆಳಗಿಸುವ ದಾರಿದೀಪವೂ ಆಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ (ಮದುರೈ) ಸಿಎಂಡಿ ಮನೋಜ್ ಕುಮಾರ್ ಸೊಂತಾಲಿಯಾ ಹೇಳಿದರು.

ಪತ್ರಕರ್ತರು ಧೈರ್ಯಶಾಲಿಗಳಾಗಿರಬೇಕು: ಸ್ವಾಮಿ ಸ್ವರೂಪಾನಂದ
ದೇಶ

ಪತ್ರಕರ್ತರು ಧೈರ್ಯಶಾಲಿಗಳಾಗಿರಬೇಕು: ಸ್ವಾಮಿ ಸ್ವರೂಪಾನಂದ

ದೆಹಲಿಯಲ್ಲಿ ನಡೆದ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಸಮಾರಂಭದ 2ನೇ ಆವೃತ್ತಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, "ಜ್ಞಾನವನ್ನು ರಕ್ಷಿಸಿ ಜಗತ್ತಿಗೆ ಹರಡುವವರು ಬರಹಗಾರರು" ಎಂದು ಹೇಳಿದರು.

ಜೀವಮಾನದ ಸಾಧನೆಗಾಗಿ ರಸ್ಕಿನ್ ಬಾಂಡ್ ಗೆ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ
ದೇಶ

ಜೀವಮಾನದ ಸಾಧನೆಗಾಗಿ ರಸ್ಕಿನ್ ಬಾಂಡ್ ಗೆ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ

90 ವರ್ಷ ವಯಸ್ಸಿನ ಬಾಂಡ್, ತಮ್ಮ 17 ನೇ ವಯಸ್ಸಿನಲ್ಲಿ ತಮ್ಮ ಮೊದಲ ಪುಸ್ತಕ ದಿ ರೂಮ್ ಆನ್ ದಿ ರೂಫ್ ನ್ನು ಬರೆದಿದ್ದರು. ಕಾದಂಬರಿಗಳು, ಸಣ್ಣ ಕಥೆಗಳು ಮತ್ತು ಪ್ರಬಂಧಗಳು ಸೇರಿದಂತೆ 500 ಕ್ಕೂ ಹೆಚ್ಚು ಶೀರ್ಷಿಕೆಗಳ ಮೂಲಕ ಮಕ್ಕಳಿಗೆ ಸಂತೋಷವನ್ನು ತಂದಿದ್ದಾರೆ.

ರಾಮನಾಥ್ ಜಿ ಸಾಹಿತ್ಯದ ಶಕ್ತಿಯನ್ನು ನಂಬಿದ್ದರು: ಮನೋಜ್ ಕುಮಾರ್ ಸೊಂತಾಲಿಯಾ
ದೇಶ

ರಾಮನಾಥ್ ಜಿ ಸಾಹಿತ್ಯದ ಶಕ್ತಿಯನ್ನು ನಂಬಿದ್ದರು: ಮನೋಜ್ ಕುಮಾರ್ ಸೊಂತಾಲಿಯಾ

ರಾಮನಾಥ್ ಗೋಯೆಂಕಾ ಅವರು ಸಾಹಿತ್ಯದ ಶಕ್ತಿಯನ್ನು ನಂಬಿದ್ದರು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಸೊಂತಾಲಿಯಾ ಅವರು ಹೇಳಿದ್ದಾರೆ.

ಒಡಿಶಾ ಸಾಹಿತ್ಯ ಉತ್ಸವ: ಟಿಎನ್ಐಇಯ ಪ್ರಥಮ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪ್ರದಾನ
ದೇಶ

ಒಡಿಶಾ ಸಾಹಿತ್ಯ ಉತ್ಸವ: ಟಿಎನ್ಐಇಯ ಪ್ರಥಮ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪ್ರದಾನ

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ನ ಮೊದಲ ಆವೃತ್ತಿಯನ್ನು ಒಡಿಶಾ ಲಿಟರರಿ ಫೆಸ್ಟ್-2023ದಲ್ಲಿ ಘೋಷಣೆ ಮಾಡಲಾಗಿದೆ.