ದೇಶಮೋದಿಯನ್ನು ಕೊಲ್ಲಲು ಯಾಕೆ ಯಾರೂ ಬಾಂಬ್ ತಯಾರಿಸಿಲ್ಲ: ಮಾಜಿ ಎಂಪಿ ಶಾಸಕ ವಿವಾದಾಸ್ಪದ ಹೇಳಿಕೆ!
ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವಂತಾ ಬಾಂಬ್ ಅನ್ನು ಯಾಕೆ ಯಾರೂ ತಯಾರಿಸುತ್ತಿಲ್ಲ ಎಂದು ಮಧ್ಯಪ್ರದೇಶದ ಮಾಜಿ ಶಾಸಕ ಮತ್ತು ಗೊಂಡ್ವಾನ ಗಾಂತ್ರ ಪಕ್ಷದ(ಜಿಜಿಪಿ) ಮುಖಂಡರು ಸಾರ್ವಜನಿಕ ಸಭೆಯಲ್ಲಿ ಕೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.