ದೇಶನಾನು ಕಲ್ಕಿ, ವಿಷ್ಣುವಿನ 10ನೇ ಅವತಾರ, ಕಚೇರಿಗೆ ಬರಲ್ಲ; ಗುಜರಾತ್ ಸರ್ಕಾರಿ ಅಧಿಕಾರಿ
ವಿಷ್ಣುವಿನ 10ನೇ ಅವತಾರವಾದ ಕಲ್ಕಿ ನಾನು. ವಿಶ್ವ ಕಲ್ಯಾಣಕ್ಕಾಗಿ ನಾನು ತಪಸ್ಸನ್ನು ಮಾಡಿದ್ದೇನೆ. ಹಾಗಾಗಿ ಕಚೇರಿಗೆ ಬರಲು ಸಾಧ್ಯವಿಲ್ಲ. ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದ ಗುಜರಾತ್ ರಾಜ್ಯದ ಸರ್ಕಾರಿ ಅಧಿಕಾರಿಯೊಬ್ಬ ಸರ್ಕಾರಕ್ಕೆ ನೀಡಿರುವ ಉತ್ತರವಿದು...