ರಾಜಕೀಯರಮೇಶ್ ಜಾರಕಿಹೊಳಿ- ಜಗದೀಶ್ ಶೆಟ್ಟರ್ ಭೇಟಿ: ವದಂತಿಗಳಿಗೆ ಮಾಜಿ ಸಿಎಂ ಸ್ಪಷ್ಟನೆ
ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಲೋಕಸಭಾ ಚುನಾವಣೆ ಭರ್ಜರಿ ಪಕ್ಷ ಸಂಘಟನೆ ನಡೆಸಿರುವ ಜಗದೀಶ್ ಶೆಟ್ಟರ್ ಅವರನ್ನ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.