ದೇಶಉತ್ತರಾಖಂಡ: ಕೇದಾರನಾಥದ ರಾಂಬರ-ಗರುಡಚಟ್ಟಿ ಪಾದಚಾರಿ ರಸ್ತೆ ಮರುನಿರ್ಮಾಣಕ್ಕೆ ಪರಿಸರ ಸಚಿವಾಲಯ ಅನುಮೋದನೆ!
2013ರ ಕೇದಾರನಾಥ ದುರಂತದಲ್ಲಿ ನಾಶವಾಗಿದ್ದ ರಾಂಬರ-ಗರುಡಚಟ್ಟಿ ಪಾದಚಾರಿ ರಸ್ತೆಯನ್ನು ಮರುನಿರ್ಮಾಣ ಮಾಡಲು ಅರಣ್ಯ ಭೂಮಿ ಹಸ್ತಾಂತರಕ್ಕೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಅಂತಿಮ ಅನುಮೋದನೆ ನೀಡಿದೆ.