ರಾಜ್ಯರಾಮನಗರದಲ್ಲಿ 'ಡಿ ಬಾಸ್' ಎಂದು ಕಿರುಚಾಡಿದ ಅಭಿಮಾನಿಗಳು; CM ಡಿ.ಕೆ ಶಿವಕುಮಾರ್ ಗರಂ; Video
ವೇದಿಕೆಯಲ್ಲಿ ಸಿಎಂ ಮೈಕ್ ಹಿಡಿಯುತ್ತಿದ್ದಂತೆಯೇ ಅಭಿಮಾನಿಗಳ ಡಿ ಬಾಸ್ ಘೋಷಣೆ ಜೋರಾಗತೊಡಗಿತು. ಸಿಎಂಗೆ ಮಾತನಾಡಲು ಬಿಡಲಿಲ್ಲ. ಘೋಷಣೆಗಳು ಮುಂದುವರಿದ ಕಾರಣ ಮುಖ್ಯಮಂತ್ರಿ ಕೆಲ ಹೊತ್ತು ಭಾಷಣ ನಿಲ್ಲಿಸಿ ಪರಿಸ್ಥಿತಿಯನ್ನ ಸಮಾಧಾನಗೊಳಿಸಲು ಪ್ರಯತ್ನಿಸಿದರು.