ರಾಜ್ಯಭಾರತದ ಬೆಳವಣಿಗೆ ತಂತ್ರಜ್ಞಾನ ಆಧಾರಿತ: ಕೇಂದ್ರ ಸಚಿವ ಜಿತೇಂದ್ರ ಸಿಂಗ್
ಭಾರತದ ಬೆಳವಣಿಗೆಯು ತಂತ್ರಜ್ಞಾನ ಆಧಾರಿತವಾಗಲಿದೆ ಮತ್ತು ಇತ್ತೀಚಿನ ವಿಜ್ಞಾನದ ಯಶಸ್ಸಿನ ಕಥೆಗಳು 2047 ಅಮೃತ ಕಾಲದ ವಿಷನ್ ಸಾಧನೆಗೆ ದೇಶವನ್ನು ಕೊಂಡೊಯ್ಯಲು ವೇಗವನ್ನು ಹೆಚ್ಚಿಸಿವೆ ಎಂದು ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ಹೇಳಿದ್ದಾರೆ.