ಸಿನಿಮಾ ಸುದ್ದಿ‘ರಾಮಾಚಾರಿ 2.0' ವೈಜ್ಞಾನಿಕ- ಕಾಲ್ಪನಿಕ ಚಿತ್ರ ಎನ್ನುತ್ತಾರೆ ರಿವೈಂಡ್ ಸಿನಿಮಾ ಖ್ಯಾತಿಯ ನಟ ತೇಜ್
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ತೇಜ್, ಆನಂತರ ಕನ್ನಡ, ತಮಿಳಿನ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ರಿವೈಂಡ್ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದರು. ಇದೀಗ ತಮ್ಮ ಎರಡನೇ ಚಿತ್ರ 'ರಾಮಾಚಾರಿ 2.0' ನೊಂದಿಗೆ ಮರಳಿದ್ದಾರೆ. ತಮ್ಮ ಮುಂದಿನ ಚಿತ್ರದ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರ ಏಪ್ರಿಲ್ 7 ರಂದು ತೆರೆಗೆ ಬರಲಿದೆ.