ದೇಶವಜ್ರಕ್ಕಾಗಿ ದೇಗುಲದಲ್ಲಿದ್ದ ಸಾವಿರ ಕೆಜಿ ತೂಕದ ನಂದಿ ವಿಗ್ರಹವನ್ನೇ ಕದ್ದ ಖತರ್ನಾಕ್ ಖದೀಮರು!
ದೇಗುಲದಲ್ಲಿರುವ ಬೃಹತ್ ವಿಗ್ರಹದಲ್ಲಿ ಅಪಾರ ಪ್ರಮಾಣದ ವಜ್ರವಿದೆ ಎಂಬ ಆಸೆಯಿಂದ ಖತರ್ನಾಕ್ ಖದೀಮರ ಗ್ಯಾಂಗ್ ವೊಂದು ಬರೊಬ್ಬರಿ 1 ಸಾವಿರ ಕೆಜಿ ತೂಕದ ನಂದಿ ವಿಗ್ರಹವನ್ನು ಕದ್ದಿರುವ ಘಟನೆ ಬೆಳಕಿಗೆ ಬಂದಿದೆ.