ರಾಮೇಶ್ವರಂ-ಧನುಷ್ಕೋಟಿ ವರೆಗಿನ ರೈಲು ಮಾರ್ಗವನ್ನು ರಾಮಸೇತುವರೆಗೆ ವಿಸ್ತರಣೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.