ರಾಮಲಕ್ಷ್ಮಣ ಕಂಬಳ ಎಂದೇ ಹೆಸರಾಗಿರುವ ಮೂರನೇ ವಾರ್ಷಿಕ ಮಂಗಳೂರು ಕಂಬಳ ನಗರದ ಬಂಗ್ರ ಕೊಳೊರು ಗೋಲ್ಡ್ ಪಿಂಚ್ ಮೈದಾನದಲ್ಲಿ ಜನವರಿ 25 ರ ರಾತ್ರಿ ಆಯೋಜಿಸಲಾಗಿದೆ.