ದೇಶರಾಮಮಂದಿರದ ಭೂಮಿಪೂಜೆಯನ್ನು ದೀಪಾವಳಿ ಹಬ್ಬದಂತೆ ಆಚರಿಸಲು ಚಿಂತನೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಗಣ್ಯರು ಅಯೋಧ್ಯೆಯ ಭಗವಾನ್ ರಾಮ ದೇವಾಲಯದ 'ಭೂಮಿ ಪೂಜೆ' ನಡೆಸಲು ನಿರ್ಧರಿಸಿರುವ ದಿನದಂದು, ಬೆಳಕಿನ ಹಬ್ಬ-ದೀಪಾವಳಿಯ ಸನ್ನಿವೇಶದಂತೆ ಕಾರ್ಯಕ್ರಮ ಆಯೋಜಿಸುವ ಆಲೋಚನೆ ಇದೆ, ಅಯೋಧ್ಯೆಯ ಎಲ್ಲಾ ದೇವಾಲಯಗಳು ಮತ್ತು ಮನೆಗಳಲ್ಲಿ ದೀಪ ಹಾಗೂ ಮೇಣದ ಬತ್ತಿಗಳಿಂದ ಬೆಳಗಿಸಲಾಗುತ್ತದೆ.