ದೇಶಅಧಿಕೃತ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಬೇಡಿ ಎಂದು ಸಿಬ್ಬಂದಿಗೆ ಸೂಚಿಸಿದ ಆರ್ಎಂಎಲ್ ಆಸ್ಪತ್ರೆ
ಮಾಧ್ಯಮಗಳೊಂದಿಗೆ ವೈದ್ಯರು ಮತ್ತು ಸಿಬ್ಬಂದಿ ಸಂವಹನ ನಡೆಸದಂತೆ ಸೆನ್ಸಾರ್ ಮಾಡುವಲ್ಲಿ ಕೇಂದ್ರದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನವದೆಹಲಿಯ ಮಾದರಿಯನ್ನು ಅನುಸರಿಸಿದೆ.