Rakul Preet

ರನ್ ವೇ 34 ಚಿತ್ರದ ಟೀಸರ್
ಬಾಲಿವುಡ್ ನಟ ಅಜಯ್ ದೇವಗನ್ ನಟಿಸಿ, ನಿರ್ದೇಶಿಸಿರುವ ರನ್ ವೇ 34 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಮತ್ತು ರಕುಲ್ ಪ್ರೀತ್ ಅಭಿನಯಿಸಿದ್ದಾರೆ.

ಕಾಸು ಕೇಳಿದ್ರೂ, ಬಿಡಿಗಾಸು ಕೊಡದೆ ಹೋದ ನಟಿ ರಕುಲ್ ಪ್ರೀತ್, ವಿಡಿಯೋ ವೈರಲ್!
ಸಾರ್ವಜನಿಕವಾಗಿ ತುಂಡುಡುಗೆ ತೊಟ್ಟು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗುತ್ತಿದ್ದ ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಇದೀಗ ಮತ್ತೊಂದು ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ.

ಕಾರಲ್ಲೇ ಎಲ್ಲ ಮುಗಿಸಿ ಪ್ಯಾಂಟ್ ಹಾಕಲು ಮರೆತ ನಟಿ ರಕುಲ್ ಎಂದ ಅಭಿಮಾನಿಗೆ ಬೆಂಡೆತ್ತಿದ ನಟಿ!
ನಟಿಯರು ತೊಟ್ಟಿದ ಉಡುಗೆ ಕುರಿತಂತೆ ಅಭಿಮಾನಿಗಳು ಟ್ವೀಟ್ ಮಾಡಿ ಕಾಲೆಳೆಯುವುದು ಸಾಮಾನ್ಯ. ಅಂತೆ ಟಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಅವರ ಬಗ್ಗೆ ಅಭಿಮಾನಿಯೊಬ್ಬ ನೀಚವಾಗಿ ಟ್ವೀಟ್ ಮಾಡಿದ್ದಾನೆ.

