ಸಿನಿಮಾ ಸುದ್ದಿಬಿಗ್ ಬಾಸ್ ಕನ್ನಡ ಸೀಸನ್ 12ರ ನೆಚ್ಚಿನ ಸ್ಪರ್ಧಿ ಕರಾವಳಿಯ ರಕ್ಷಿತಾ ಶೆಟ್ಟಿ; ರೂಪೇಶ್ ಶೆಟ್ಟಿ ಬೆಂಬಲ
ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾಹ್ನವಿ ಪದೇ ಪದೆ ರಕ್ಷಿತಾರನ್ನು ಟಾರ್ಗೆಟ್ ಮಾಡಿದ್ದು, ಮನೆಯಲ್ಲಿ ಟೆನ್ಶನ್ ಸೃಷ್ಟಿಸಿದೆ. ಗೆಜ್ಜೆ ಸದ್ದನ್ನು ತಾವೇ ಮಾಡಿ ಅದನ್ನು ರಕ್ಷಿತಾ ಮೇಲೆ ಹಾಕಲು ಯತ್ನಿಸಿದ್ದು, ಅವರ ನಡವಳಿಕೆಯು ವೀಕ್ಷಕರ ಕೋಪಕ್ಕೆ ಕಾರಣವಾಗಿದೆ.