Rakshita shetty

BBK-12 ರನ್ನರ್ ಅಪ್ ರಕ್ಷಿತಾ ಶೆಟ್ಟಿ ಫ್ರಿ ಆದ್ರಾ? ಕಿಚ್ಚನ ಬಗ್ಗೆ ಸುದೀರ್ಘ ಪತ್ರ!
ಸಿನಿಮಾ ಸುದ್ದಿ

BBK-12 ರನ್ನರ್ ಅಪ್ ರಕ್ಷಿತಾ ಶೆಟ್ಟಿ ಫ್ರಿ ಆದ್ರಾ? ಕಿಚ್ಚನ ಬಗ್ಗೆ ಸುದೀರ್ಘ ಪತ್ರ!

ಬಿಗ್ ಬಾಸ್ ಜರ್ನಿ ಕುರಿತು ಏನೇ ಪ್ರಶ್ನೆ ಕೇಳಿದ್ರು, ನಾನು ಅವುಗಳಿಗೆ ಉತ್ತರಿಸಲು ಟ್ರೈ ಮಾಡುತ್ತೇನೆ. ನಿಮ್ಮೆಲ್ಲಾ ಪ್ರಶ್ನೆಗಳನ್ನು ಬರೆಯಿರಿ. ಬಿಗ್​ಬಾಸ್​ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ಕೊಡುತ್ತೇನೆ ಎಂದು ರಕ್ಷಿತಾ ಶೆಟ್ಟಿ ಬರೆದುಕೊಂಡಿದ್ದಾರೆ.

ಚಪ್ಪಲಿ ತೋರಿಸಿ ಕಲಾವಿದರಿಗೆ ಅಪಮಾನ? ರಕ್ಷಿತಾ ವಿರುದ್ಧ ಅಶ್ವಿನಿ ಗೌಡ ಆರೋಪ; ವಿಡಿಯೋ ಸಹಿತ ಕಿಚ್ಚಾ ಸುದೀಪ್ ತಿರುಗೇಟು! Video
ಸಿನಿಮಾ ಸುದ್ದಿ

ಚಪ್ಪಲಿ ತೋರಿಸಿ ಕಲಾವಿದರಿಗೆ ಅಪಮಾನ? ರಕ್ಷಿತಾ ವಿರುದ್ಧ ಅಶ್ವಿನಿ ಗೌಡ ಆರೋಪ; ವಿಡಿಯೋ ಸಹಿತ ಕಿಚ್ಚಾ ಸುದೀಪ್ ತಿರುಗೇಟು! Video

ಬಿಗ್​​ಬಾಸ್ ಕನ್ನಡ ಮನೆಯಲ್ಲಿ ರಕ್ಷಿತಾ ಶೆಟ್ಟಿ ಸಖತ್ ಸದ್ದು ಮಾಡುತ್ತಿದ್ದು, ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡುತ್ತದ್ದ ಅಶ್ವಿನಿಗೌಡ ಅವರಿಗೆ ಕಿಚ್ಚಾ ಸುದೀಪ್ ಚಳಿ ಬಿಡಿಸಿದ್ದಾರೆ.

Bigg Boss ಶೋ ಬಂದ್‌: ರಾತ್ರೋರಾತ್ರಿ ಮನೆಯಿಂದ ಎಲ್ಲಾ ಸ್ಪರ್ಧಿಗಳು ಹೊರಕ್ಕೆ; ರಕ್ಷಿತಾ ಹೇಳಿದ್ದ ಡೈಲಾಗ್‌ ವೈರಲ್‌..!
ಸಿನಿಮಾ ಸುದ್ದಿ

Bigg Boss ಶೋ ಬಂದ್‌: ರಾತ್ರೋರಾತ್ರಿ ಮನೆಯಿಂದ ಎಲ್ಲಾ ಸ್ಪರ್ಧಿಗಳು ಹೊರಕ್ಕೆ; ರಕ್ಷಿತಾ ಹೇಳಿದ್ದ ಡೈಲಾಗ್‌ ವೈರಲ್‌..!

ಬಿಗ್‌ ಬಾಸ್‌ ಮನೆ ಪ್ರವೇಶಿಸಿದ ಕೂಡಲೇ ರಕ್ಷಿತಾ ಅವರನ್ನು ಇತರ ಸ್ಪರ್ಧಿಗಳು ಎಲಿಮಿನೇಟ್‌ ಮಾಡಿದ್ದರು. ಎಲಿಮಿನೇಟ್‌ ಮಾಡಿದ್ದರೂ ರಕ್ಷಿತಾ ಅವರು ಸೀಕ್ರೆಟ್‌ ರೂಮಿನಲ್ಲಿ ಇರಿಸಲಾಗಿತ್ತು.