ಸಿನಿಮಾ ಸುದ್ದಿಕಿರುತೆರೆ ಖ್ಯಾತಿಯ ರಕ್ಷಿತ್ ನಾಗ್ ನಟನೆಯ 'Congratulations ಬ್ರದರ್' ಚಿತ್ರದ ಚಿತ್ರೀಕರಣ ಪೂರ್ಣ
ಕಲ್ಲೂರ್ ಸಿನಿಮಾಸ್ ಹಾಗೂ ಪೆನ್ ಅಂಡ್ ಪೇಪರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಕಲ್ಲೂರ್ ನಿರ್ಮಿಸಿರುವ 'Congratulations ಬ್ರದರ್' ಚಿತ್ರವನ್ನು ಪ್ರತಾಪ್ ಗಂಧರ್ವ ನಿರ್ದೇಶಿಸಿದ್ದಾರೆ.